ಚಿಕ್ಕಮಗಳೂರು ಟು ಅಹಮದಾಬಾದ್ ಟೊಮೊಟೊ 🍅ಲೋಡ್ ✌️ಕಾಲಿ ಅದತಕ್ಷಣ ಲೋಡ್ ಅಯ್ತು ತಮಿಳುನಾಡಿಗೆ 👍.. ಬಟ್ ಅನ್ಲೋಡ್ ಲೇಟ್.. 😔
19:17
ಹರಿಹರ ಕಾರ್ಗಿಲ್ ಟು ಖಲಾಪುರ್ (ಮುಂಬೈ ).😔😔.. ಈ ಸಲ ಉಷಾರಿಲ್ಲ ಅಂದ್ರು ಒಬ್ನೇ ಹೋಗಿದ್ದೆ ಬಟ್ ಬೇಗ ಟ್ರಿಪ್ ಅಯ್ತು ✌️
22:02
ಚೆನ್ನೈ ಟು ಚಿತ್ರದುರ್ಗ ಗೋಲ್ಡ್ ವಿನ್ನರ್ ಎಣ್ಣೆ ಲೋಡ್ .. ನಮ್ಮ ಹೊಲದಲ್ಲಿ ನಾಟಿ 🌾🌾
17:49
ಸಾಗರ ಟು ಮುಂಬೈ ಶುಂಠಿ ಲೋಡ್.. 3ದಿನ ಹಾಲ್ಟ್ ಮಾಡಿ ಲೋಡ್ ಮಾಡಿದ್ವಿ... ಫಸ್ಟ್ ಟೈಮ್ ನಮ್ಮ ಗಾಡಿಗೆ 🍎🍎ಆಪಲ್ ಲೋಡ್ 💥
21:37
ಕೊಲ್ಕತ್ತಾ ಸಿಟಿ ಒಳಗಡೆ 2000 ಫೈನ್ 😔😔ಮ್ಯಾಪ್ ನಂಬಿಕೊಂಡು ಹೋಗ್ಬಾರ್ದು...
21:11
ಹರಿಹರ ಕಾರ್ಗಿಲ್ ಫ್ಯಾಕ್ಟರಿ ಟು ಮುಂಬೈ ✌️ಕಾಲಿ ಆದ ದಿನನೇ ಲೋಡ್ ಸಿಕ್ತು🙏ನಮ್ಮ ಗಾಡಿಗೆ ವೀಲ್ ಕ್ಯಾಪ್ ತಗೊಂಡ್ವಿ 🥳🥳
20:58
ಶಿರಾಳಕೊಪ್ಪ ಟು ವಾಶಿ ಮಾರ್ಕೆಟ್ ಶುಂಠಿ ಲೋಡ್ 🫚🫚ಮುಂಬೈನಲ್ಲಿ 3 ದಿನ ಹಾಲ್ಟ್ ಅಯ್ತು 🤦🤦🤦🤦
24:40
ಹಬ್ಬ ಆದ್ಮೇಲೆ ಫಸ್ಟ್ ಟ್ರಿಪ್. 😀👆250 KM ಹೋಗಿ ಈರುಳ್ಳಿ ಲೋಡ್ ಮಾಡಿದ್ವಿ... ರಿಟರ್ನ್ ಎಕ್ಸಿಬಿಷನ್ ಐಟಂ ಲೋಡ್ ಅಯ್ತು
15:28