ಹರಿಹರ ಕಾರ್ಗಿಲ್ ಫ್ಯಾಕ್ಟರಿ ಟು ಮುಂಬೈ ✌️ಕಾಲಿ ಆದ ದಿನನೇ ಲೋಡ್ ಸಿಕ್ತು🙏ನಮ್ಮ ಗಾಡಿಗೆ ವೀಲ್ ಕ್ಯಾಪ್ ತಗೊಂಡ್ವಿ 🥳🥳

19:17

ಹರಿಹರ ಕಾರ್ಗಿಲ್ ಟು ಖಲಾಪುರ್ (ಮುಂಬೈ ).😔😔.. ಈ ಸಲ ಉಷಾರಿಲ್ಲ ಅಂದ್ರು ಒಬ್ನೇ ಹೋಗಿದ್ದೆ ಬಟ್ ಬೇಗ ಟ್ರಿಪ್ ಅಯ್ತು ✌️

24:40

ಹಬ್ಬ ಆದ್ಮೇಲೆ ಫಸ್ಟ್ ಟ್ರಿಪ್. 😀👆250 KM ಹೋಗಿ ಈರುಳ್ಳಿ ಲೋಡ್ ಮಾಡಿದ್ವಿ... ರಿಟರ್ನ್ ಎಕ್ಸಿಬಿಷನ್ ಐಟಂ ಲೋಡ್ ಅಯ್ತು

17:49

ಸಾಗರ ಟು ಮುಂಬೈ ಶುಂಠಿ ಲೋಡ್.. 3ದಿನ ಹಾಲ್ಟ್ ಮಾಡಿ ಲೋಡ್ ಮಾಡಿದ್ವಿ... ಫಸ್ಟ್ ಟೈಮ್ ನಮ್ಮ ಗಾಡಿಗೆ 🍎🍎ಆಪಲ್ ಲೋಡ್ 💥

36:11

ಗೋವಾ ಗೆ ಮೊದಲ ಟ್ರಿಪ್.. ಫುಲ್ ಫೋಟೋ ಶೂಟ್ ✌️ಗೋವಾ ಟು ಕೊಲ್ಕತ್ತಾ 🦣❤️‍🩹✌️ಹೊಸ ಅಡುಗೆ ವಸ್ತುಗಳು 👍

14:48

ಗಾಡಿ ಚೆನ್ನೈನಲ್ಲಿ ಕಾಲಿ ಅಯ್ತು ಅವತ್ತೇ ಲೋಡ್ ಅಯ್ತು 😀😀ತುಂಬಾ ಖುಷಿ ನನ್ ಮಗಳ ಬರ್ತ್ಡೇ ಗೆ ಹೋತೀನಿ

20:58

ಶಿರಾಳಕೊಪ್ಪ ಟು ವಾಶಿ ಮಾರ್ಕೆಟ್ ಶುಂಠಿ ಲೋಡ್ 🫚🫚ಮುಂಬೈನಲ್ಲಿ 3 ದಿನ ಹಾಲ್ಟ್ ಅಯ್ತು 🤦🤦🤦🤦

15:28

ಮತ್ತೆ ಈರುಳ್ಳಿ ಲೋಡ್ ಮಾಡಿದ್ವಿ ಕಾಲಿ ಮಾಡಿ ಅವತ್ತೇ ರಿಟರ್ನ್ ಲೋಡ್ ಮಾಡಿದ್ವಿ.😀 ಜೈಹಿಂದ್ ಹೋಟೆಲ್ ಅತ್ರ ಆಕ್ಸಿಡೆಂಟ್

31:58

ಈ ಟ್ರಿಪ್ ತುಂಬಾ ಲಾಸ್ ಅಯ್ತು.. ಸೂಪರ್ ವ್ಯೂಸ್👌👌💯 ನೋಡ್ಕೊಂಡು ಸತ್ಯಮಂಗಳಂ ಘಾಟ್ ಮೇಲೆ ಬಂದ್ವಿ ಕಾಲಿ..😔😔.