ನಮ್ಮಮ್ಮ 18 ಜನ ಮಕ್ಕಳ್ನ ನೋಡ್ಕೊಂಡ್ರು || 18 ಜನ ಮಕ್ಕಳು ನಮ್ಮಮ್ಮನ ನೋಡ್ಕೊಳ್ಳೋಕ್ಕಾಗ್ಲಿಲ್ಲ ||