ಮಕ್ಕಳು ಗದ್ದೆ ಕಡೆಗೆ ಬರುತ್ತಿಲ್ಲ|ನಾವು ಎಲ್ಲರೂ ಒಟ್ಟಾಗಿ ದಿಮಿಸೋಲೆ,ಓಬೇಲೆ,ಸಂದಿ ಹಾಡುತ್ತಾ ನೇಜಿ ನೆಡುತ್ತಿದ್ದೇವೆ