ಒಂದು ಎಕರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದೀನಿ... ವರ್ಷಕ್ಕೆ ಇದರಿಂದ ಒಂದುವರೆಯಿಂದ ಎರಡು ಲಕ್ಷ ಆದಾಯ ಇದೆ